ಶಾಸಕಾಂಗ ಸಭೆಯಲ್ಲಿ 'ಕೈ' ಮುಖಂಡರ ರಣತಂತ್ರ: ಉಪಚುನಾವಣೆ ಗೆಲ್ಲುವುದು ಅನಿವಾರ್ಯ; ನಾಯಕರಿಗೆ ಸುರ್ಜೇವಾಲಾ ಟಾರ್ಗೆಟ್!
1 month, 4 weeks agoನಾವು ಹಿಂದಿನ ಮೂರು ಉಪಚುನಾವಣೆಗಳನ್ನು ಗೆದ್ದಿದ್ದೇವೆ ಮತ್ತು ಈ ಎರಡೂ ಉಪಚುನಾವಣೆಗಳನ್ನು ಗೆಲ್ಲಲೇಬೇಕು ಎಂದು ಸುರ್ಜೇವಾಲಾ ಸೂಚಿಸಿದ್ದಾರೆ
ನಾವು ಹಿಂದಿನ ಮೂರು ಉಪಚುನಾವಣೆಗಳನ್ನು ಗೆದ್ದಿದ್ದೇವೆ ಮತ್ತು ಈ ಎರಡೂ ಉಪಚುನಾವಣೆಗಳನ್ನು ಗೆಲ್ಲಲೇಬೇಕು ಎಂದು ಸುರ್ಜೇವಾಲಾ ಸೂಚಿಸಿದ್ದಾರೆ
ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್ನ ಬೋಲ್ಟ್ ವೆಂಚರ್ಸ್ ಮತ್ತು ಯುಎಸ್ ಮೂಲದ ಬ್ಲಾಕ್ಸ್ಟೋನ್ ಒಳಗೊಂಡಿರುವ ಕನ್ಸೋರ್ಟಿಯಂ ಹೊಸ ಮಾಲೀಕರಾಗಿದ್ದಾರೆ
ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಇರಾನ್ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ತನ್ನ ಮುಂದಿನ ಸರ್ವೋಚ್ಚ ನಾಯಕರನ್ನಾಗಿ ಮಾಡಿದೆ
ರಜತ ಮಹೋತ್ಸವ ಸಂಭ್ರಮವು ವಿಶ್ವದ ಕನ್ನಡಿಗರ ಏಕತೆಯ ಪ್ರತೀಕವಾಗಿದ್ದು, ಅಮೆರಿಕದ ವಿವಿಧ ರಾಜ್ಯಗಳಿಂದ ಹಾಗೂ ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಕನ್ನಡಾಭಿಮಾನಿಗಳು ಭಾಗವಹಿಸಲಿದ್ದಾರೆ
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು, ಇದು ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ಆರೋಗ್ಯಕರ ಜೀವನಶೈಲಿ ನಡೆಸಬೇಕೆಂದರೆ ಪ್ರೋಟೀನ್, ನ್ಯೂಟ್ರಿಷಿಯನ್ ಜೊತೆಗೆ ಫೈಬರ್ ಯುಕ್ತ ಆಹಾರ ಸೇವನೆ ಕೂಡ ಅತೀ ಮುಖ್ಯವಾಗುತ್ತದೆ
ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್ 3’ ಚಿತ್ರವು ತಂದೆ-ಮಗಳ ಭಾವನಾತ್ಮಕ ಕಥೆಯನ್ನು ಹೇಳುತ್ತದೆ; ಫ್ಯಾಮಿಲಿ ಎಂಟರ್ಟೈನರ್ ಆಗಿ ಮೆಚ್ಚುಗೆ ಪಡೆಯುತ್ತಿದೆ
ಹೈದರಾಬಾದ್ನಿಂದ ಪಾಮುರು ಕಡೆಗೆ ಸಂಚರಿಸುತ್ತಿದ್ದ ಬಸ್ ಪಲಕಲಾ ಬಳಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ದುರಂತ; ಹಲವರು ಗಾಯ
ಇರಾನ್ ಭಾಗಶಃ ದಿಗ್ಬಂಧನ ಜಾರಿಯ ನಡುವೆ ಭಾರತ, ರಷ್ಯಾ, ಚೀನಾ ಸೇರಿ ಸ್ನೇಹಪರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮಾರ್ಗ
"ನಮ್ಮನ್ನ ಕೊಲೆ ಮಾಡ್ತಿದ್ದಾರೆ" ಎಂದು ಗುಡುಗಿದ ಕನಕಪುರ ಬಂಡೆ..!
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸುಕ್ಷೇತ್ರ ಮೇಲುಕೋಟೆ ಈಗ ದೈವಿಕ ಕಳೆಯನ್ನು ಹೊತ್ತು ನಿಂತಿದೆ.
"ನಾನು ತಪ್ಪು ಮಾಡಿದ್ದು ನಿಜ, ಆದ್ರೆ ಈ ಕಿರುಕುಳ ತಾಳಲಾರೆ.." - ಕಣ್ಣೀರು ಹಾಕುತ್ತಲೇ ಸಾವಿನ ಮನೆ ಸೇರಿದ ಅಬಲೆ!
ಕತ್ತಲಲ್ಲಿ ಖೈದಿಗಳಿಗೆ 'ಕಿಕ್' ನೀಡುತ್ತಿದ್ದ ಖಾಕಿಧಾರಿಗಳು: ಮುತಾಲಿಕ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರ ಮಿಡ್ನೈಟ್ ಆಪರೇಷನ್ ಸಕ್ಸಸ್!
ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!
ವಿಧಾನಸಭೆಯಲ್ಲಿ ವಿಐಪಿ ಟಿಕೆಟ್ಗಾಗಿ ಮುಗಿಬಿದ್ದ ಜನಪ್ರತಿನಿಧಿಗಳು; ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ, ವ್ಯವಸ್ಥೆಯ ವಿರುದ್ಧ ಗುಡುಗು!
"ಇಸ್ರೇಲ್ ನಾಶವಾದರೆ ನಾವು ಯುದ್ಧಕ್ಕೆ ಇಳಿಯುತ್ತೇವೆ!" - ಬೈಬಲ್ ಉಲ್ಲೇಖಿಸಿ ಉಗಾಂಡಾದಿಂದ ಇಸ್ರೇಲ್ಗೆ ಅಭಯ, ಇರಾನ್ಗೆ ನೇರ ಸವಾಲ್!
ಯುರೋಪ್ನಲ್ಲಿ ಅತಿದೊಡ್ಡ ಗೂಡುಕಟ್ಟುವ ಸ್ಥಳ ಪತ್ತೆ
ಮದುವೆಯ ಸಂಭ್ರಮದ ನಡುವೆ ಮರಣ ಮೃದಂಗ: ರಾಯಚೂರು ಕುಟುಂಬದಲ್ಲಿ ಆವರಿಸಿದ ಶೋಕದ ಕಾರ್ಮೋಡ
ಕ್ರೀಡಾ ನಗರಿಯಾಗುವತ್ತ ತುಮಕೂರಿನ ದಿಟ್ಟ ಹೆಜ್ಜೆ: ವಿಶ್ವದರ್ಜೆಯ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಲು ಸಿದ್ಧತೆ
ಅಲ್ಲಿ ಎಲ್ಲವೂ ಸರಿಯಿಲ್ಲ!" - ವೈದ್ಯೆಯ ಕೊನೆಯ ವಾಟ್ಸಪ್ ಸಂದೇಶಗಳು ಬಯಲು ಮಾಡಿದ ಭೀಕರ ವಾಸ್ತವ!
ಹ್ಯಾಜಲ್ವುಡ್ ಚಿಂತೆ ದೂರ ಮಾಡಿದ ನ್ಯೂಜಿಲೆಂಡ್ ವೇಗಿ: ಚಿನ್ನಸ್ವಾಮಿಯಲ್ಲಿ ಜಾಕೋಬ್ ಡಫಿ ಅಬ್ಬರ!
ಸನ್ರೈಸರ್ಸ್ ವಿರುದ್ಧ RCB ಗೆಲುವಿಗೆ ಸಾಲ್ಟ್ನ ಮಾಂತ್ರಿಕ ಸ್ಪರ್ಶ! ಬೌಂಡರಿ ಲೈನ್ನಲ್ಲಿ ಚಿರತೆಯಂತೆ ಜಿಗಿದು ಹಿಡಿದ ಅದ್ಭುತ ಕ್ಯಾಚ್ಗಳು!
ಬ್ಯಾಟಿಂಗ್ ಅಬ್ಬರವನ್ನ ಕಣ್ತುಂಬಿಕೊಂಡ ಅಭಿಮಾನಿಗಳು : ಪಡೀಕಲ್-ವಿರಾಟ್ ಅಬ್ಬರಕ್ಕೆ ಧೂಳೀಪಟವಾಯ್ತು ಸನ್ರೈಸರ್ಸ್ ಕೋಟೆ!
ಮಧ್ಯಪ್ರಾಚ್ಯ ಯುದ್ಧಕ್ಕೆ ಧುಮುಕಿದರೆ ಭೀಕರ ಪರಿಣಾಮ, ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್ ಎಚ್ಚರಿಕೆ!
ಉದ್ಯಮಿಯ ದೂರಿನ ಮೇರೆಗೆ ಲೋಕಾಯುಕ್ತ ಕಾರ್ಯಾಚರಣೆ: ಭ್ರಷ್ಟ ಅಧಿಕಾರಿಗೆ ಬೇಡಿ ಬಿತ್ತು!
ರಿಜಿಸ್ಟರ್ ಮ್ಯಾರೇಜ್ ಆದ ಒಂದೇ ತಿಂಗಳಲ್ಲಿ ನವ ವರನ ಆತ್ಮಹತ್ಯೆ; ನಟಿ ಸೌಮ್ಯ ಶೆಟ್ಟಿ ವಿರುದ್ಧ ಮಾವನಿಂದಲೇ ದೂರು! ಪತಿ ಸಾವಿನ ಸುತ್ತ 'ಸೌಮ್ಯ' ಕ್ರೌರ್ಯದ ಶಂಕೆ?
ಕೊನೆಯವರೆಗೂ ಉಸಿರಾಡಲು ಹೋರಾಡಿದ ಪುಟಾಣಿ ಚಿನ್ಮಯಿ
ಕೈದಿಗಳ ಕೈಗೆ ಸ್ಮಾರ್ಟ್ ಫೋನ್ ಕೊಟ್ಟವರು ಯಾರು? ಜೈಲಾಧಿಕಾರಿಗಳ ಶಾಮೀಲಾಗಿದ್ದಾರಾ? ನ್ಯಾಯದೇವತೆಯ ಕಣ್ಣೆದುರೇ ನಲುಗುತ್ತಿದೆ ಅಪ್ರಾಪ್ತೆಯ ಬಾಳು
ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್ ಸರ್ವನಾಶ; ಯುದ್ಧ ಭೂಮಿಗೆ ಧಾವಿಸಿದ 10,000 ಅಮೆರಿಕನ್ ಸೈನಿಕರು – ಮಧ್ಯಪ್ರಾಚ್ಯದಲ್ಲಿ ಅಣುಬಾಂಬ್ ಭೀತಿ!
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಿಗದ ಸೌಲಭ್ಯ ಇಲ್ಲಿ ಲಭ್ಯವಾಗಿದ್ದು ಹೇಗೆ?
ತಮ್ಮ ಪ್ರದೇಶಗಳನ್ನು ತನ್ನ ದೇಶದ ವಿರುದ್ಧದ ದಾಳಿಗಳಿಗೆ ಬಳಸಲು ಅವಕಾಶ ನೀಡುವ ಮೂಲಕ "ಅಮೆರಿಕ-ಇಸ್ರೇಲಿ ಆಕ್ರಮಣ"ಕ್ಕೆ ಅನುವು ಮಾಡಿಕೊಟ್ಟಿದೆ.
ಹೈಕಮಾಂಡ್ ಅಂಗಳದಲ್ಲಿ 30 ಶಾಸಕರ ಭವಿಷ್ಯ!
ಫೋಟೊದಲ್ಲಿ ಪ್ರಧಾನಿ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೈಕುಲುಕಿ, ಫೋಟೋ ತೆಗೆದುಕೊಳ್ಳಲು ಹಲವಾರು ನಾಯಕರನ್ನು ಕರೆಯುತ್ತಿರುವುದು ಕಾಣುತ್ತದೆ.
"RSS ಕಾರ್ಯಕ್ರಮಕ್ಕೆ ಹೋದವರಿಂದ ನ್ಯಾಯ ಸಿಗಲು ಸಾಧ್ಯವೇ?" - ನ್ಯಾಯಮೂರ್ತಿಗಳ ವಿರುದ್ಧವೇ ಅರವಿಂದ್ ಕೇಜ್ರಿವಾಲ್ ನೇರ ವಾರ್!
ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಮುಳುವಾಯಿತೇ? ಸಾವಿನ ಸೇತುವೆಯಾದ ದ್ವಾರಾಳು ಬ್ರಿಡ್ಜ್; 33 ಪ್ರಯಾಣಿಕರಿಗೆ ತೀವ್ರ ಗಾಯ.
ಪ್ರಾಣ ರಕ್ಷಕನ ‘ಸೈಕೋ’ ಕೃತ್ಯ: ಪ್ರತಿಸ್ರ್ಧಿಯ ಕಾರು, ಬೈಕುಗಳು ಭಸ್ಮ; ಸಿಸಿಟಿವಿಯಲ್ಲಿ ಸೆರೆಯಾಯ್ತು ಡಾಕ್ಟರ್ ಮುಖವಾಡ!
ಧಾರವಾಡ ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ
ಲೆಬನಾನ್ ಕದನ ವಿರಾಮದ ಬೆನ್ನಲ್ಲೇ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹಸಿರು ನಿಶಾನೆ; ಇರಾನ್ ವಿದೇಶಾಂಗ ಸಚಿವರಿಂದ ಅಧಿಕೃತ ಘೋಷಣೆ.
"ಹುದ್ದೆ ನೀಡುವುದು ನೀವು ಕೊಡುವ ಭಿಕ್ಷೆಯಲ್ಲ, ನಮ್ಮ ಹಕ್ಕು" - ದಾವಣಗೆರೆ ಉಪಚುನಾವಣೆ ಬೆಳವಣಿಗೆಗಳ ಬೆನ್ನಲ್ಲೇ ಕೈ ನಾಯಕರ ವಿರುದ್ಧ ಮುಸ್ಲಿಂ ಒಕ್ಕೂಟಗಳ ಜಂಟಿ ಆಕ್ರೋಶ!
ಗರ್ಭಿಣಿ ಪತ್ನಿ ಮನೆಗೆ ಹೋಗಿದ್ದೇ ತಡ, ಹಸೆಮಣೆ ಏರಿದ ಭೂಪ! ಒಬ್ಬಳಿಗೆ ತಾಳಿ, ಮತ್ತೊಬ್ಬಳಿಗೆ ಉಂಗುರ, ಮಗದೊಬ್ಬಳಿಗೆ ಹಾರ! ಕಾಮುಕ ಇಂಜಿನಿಯರ್ನ 'ಸರಣಿ ಕಲ್ಯಾಣ'ಕ್ಕೆ ಜಿಗಣಿ ಪೊಲೀಸರ ಬಲೆ!
ದೊರೆಗೆ ಇಲ್ಲದ ಶಿಕ್ಷೆ ನಮಗೇಕೆ?' ಶಿಸ್ತಿನ ಹೆಸರಲ್ಲಿ ಸಿದ್ದರಾಮಯ್ಯ ಆಪ್ತರ ಹನನಕ್ಕೆ ಶಾಸಕ ರಾಜಣ್ಣ ಕೆಂಡಾಮಂಡಲ!
ಮೊದಲ ಎಸೆತದಲ್ಲೇ 3 ಬಾರಿ ವಿಕೆಟ್ ಕಿತ್ತ ವಿಶ್ವ ದಾಖಲೆ ವೀರನಿಗೆ ಬಿತ್ತು ಬರೆ!
ಎರಡೂವರೆ ತಿಂಗಳಾದರೂ ಪತ್ತೆಯಾಗದ ಪಿಯುಸಿ ವಿದ್ಯಾರ್ಥಿನಿಯರು; ಇದು ‘ಮಿಸ್ಟರಿ’ ನಾಪತ್ತೆಯೇ?
ಕಡಿಮೆ ಬೆಲೆಯ ಟಿಕೆಟ್ಗಳಿಗೆ ಬರೋಬ್ಬರಿ 19 ಸಾವಿರ ರೂ. ಫಿಕ್ಸ್; ಕಂಪನಿಗಳ ಹೆಸರಲ್ಲಿ ಬೃಹತ್ ಪ್ರಮಾಣದ ಟಿಕೆಟ್ ಖರೀದಿಸಿ ಬ್ಲ್ಯಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ.
ನೆಲಮಂಗಲದ ಕಲ್ಲಾಳಘಟ್ಟ ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ಬೇಟೆ; 1.20 ಲಕ್ಷ ನಗದು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ ಗೀತಾಮಣಿ.
ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಬೂದಿಯಾದವು ಕಂದಮ್ಮಗಳ ಕನಸು: ರಾಯಚೂರಿನ ಪಟ್ಟಣ ಪಂಚಾಯಿತಿ ಸದಸ್ಯನ ತುಂಬು ಕುಟುಂಬಕ್ಕೆ ಕಾದಿತ್ತು ಮಸಣದ ಹಾದಿ!
ಪಾದ್ರೇಶಿಕ ಭಾಷೆಗಳ ಕಡೆಗಣನೆ: ರೈಲ್ವೆ ಮಂಡಳಿಯ ದ್ವಂದ್ವ ನೀತಿಯಿಂದ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯ
ಲಕ್ಷಾಂತರ ಮೌಲ್ಯದ ಬೈಕ್ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಅಪ್ತಾಫ್ ಆಂಡ್ ಗ್ಯಾಂಗ್ ಈಗ ಅರೆಸ್ಟ್; 6.65 ಲಕ್ಷದ ಸೊತ್ತು ಪೊಲೀಸ್ ವಶಕ್ಕೆ
ಸಿನೆಮಾ ಸ್ಟೈಲ್ನಲ್ಲಿ ಜೈಲಿನಿಂದ ಎಸ್ಕೇಪ್ ಆಗಿದ್ದ ಆರೋಪಿ ಈಗ ಲಾಕಪ್ಗೆ; ಮುಂಬೈ ಟು ಗೋವಾ ಸುತ್ತಾಡಿದ್ದ 'ಕೇಡಿ'ಗೆ ಹಾಸನ ಪೊಲೀಸರ ಬಿಗಿಪಾಶ!
ಕೇವಲ ಮೂಗತಿ ಮತ್ತು ಸುಟ್ಟ ಬಟ್ಟೆಯ ತುಣುಕೇ ಮೃತ್ಯುದೂತರಾದರು; ವರ್ಷದ ಹಿಂದೆ ನಡೆದಿದ್ದ ಭೀಕರ ಹತ್ಯಾಕಾಂಡದ ಸುಳಿವು ಪತ್ತೆಹಚ್ಚಿದ ಪೊಲೀಸರು!
ಕಣ್ಣು ಕೋರೈಸುವ ಅರೆನಗ್ನ ದೃಶ್ಯಗಳಿಗಾಗಿ ಸಬ್ಸ್ಕ್ರಿಪ್ಷನ್ ದಂಧೆ: ಟಾಲಿವುಡ್ ಆಂಕರ್ ವಿಷ್ಣುಪ್ರಿಯಾ ‘ಹಾಟ್’ ಲೀಲೆಗೆ ಬ್ರೇಕ್ ಹಾಕ್ತಾರ ಸೈಬರ್ ಪೊಲೀಸರು..?
ಆಡಿಷನ್ ಹೆಸರಲ್ಲಿ ನಡೆದ ಅಸಭ್ಯ ವರ್ತನೆ; ಮುಂಬೈ ಹೋಟೆಲ್ನಲ್ಲಿ ದಕ್ಷಿಣದ ನಿರ್ದೇಶಕನ ಕಾಮದೃಷ್ಟಿಗೆ ಬೆಚ್ಚಿಬಿದ್ದಿದ್ದ ನಟಿ ಈಗ ಆ ಕರಾಳ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.
ಸರಸಕ್ಕೆ ಅಡ್ಡಿಯಾದ ಪತಿಗೆ ಎದೆಯ ಮೇಲೆ ಚಾಕು ಹಾಕಿದ ಪ್ರಿಯಕರ: ಹೆಂಡತಿಯೇ ಸ್ಕೆಚ್ ಹಾಕಿ ಮುಗಿಸಿದ ಗಂಡನ ಹೆಣ ರಸ್ತೆ ಬದಿಯಲ್ಲಿ ಪತ್ತೆ!
'ಶೋಕಿ' ನೀಡಿತು ಶಾಶ್ವತ ನಿದ್ದೆ: ಗನ್ ಲೈಟರ್ ಹಿಡಿದು ಸ್ಟಂಟ್ ಮಾಡ್ತಿದ್ದ ಯುವಕರಿಗೆ ಯಮನಾದ ನಿಂತಿದ್ದ ಟ್ರಕ್!
ಸಾವಿನ ನೋವಿನ ನಡುವೆ ಬದುಕಿನ ಭರವಸೆ; 21 ಕುಟುಂಬಗಳ ಸದಸ್ಯರಿಗೆ ನಾಳೆ ಮುಖ್ಯಮಂತ್ರಿಗಳಿಂದ ನೇಮಕಾತಿ ಆದೇಶ ಪತ್ರ ವಿತರಣೆ..
"ನಾವು ಒಂದಾನೊಂದು ಕಾಲದಲ್ಲಿ ವಿಶ್ವಗುರು ಆಗಿದ್ದೆವು ಎಂಬುದು ಸತ್ಯ, ಆದರೆ ಇಂದಿನ ವಾಸ್ತವವೇ ಬೇರೆ" ಎಂದ ಹಿರಿಯ ಬಿಜೆಪಿ ನಾಯಕ.
ಮದುವೆ ಆಮಿಷವೊಡ್ಡಿ ದೈಹಿಕ ಸಂಪರ್ಕ: ಜಿಎಸ್ಟಿ, ಕಸ್ಟಮ್ಸ್ ಅಧಿಕಾರಿಗಳೇ ಈತನ ಟಾರ್ಗೆಟ್
ಶಾಸಕ ಎನ್.ಎ. ಹ್ಯಾರಿಸ್ ಪುತ್ರರ ನಿವಾಸದ ಮೇಲೆ ಇ.ಡಿ ದಾಳಿ ಬೆನ್ನಲ್ಲೇ ಸಚಿವರ ಆಕ್ರೋಶ; ತನಿಖಾ ಸಂಸ್ಥೆಗಳು ಕೈಗೊಂಬೆಗಳಾಗಿವೆ ಎಂದು ಟೀಕೆ.
ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ; ದಕ್ಷಿಣ ಭಾರತಕ್ಕೆ ಅನ್ಯಾಯವಾಗದಂತೆ ಸಿದ್ದರಾಮಯ್ಯ ಎಚ್ಚರಿಕೆ
ಅಪ್ಪನ ಜೊತೆ ಅಂಗಡಿಗೆ ಬಂದಿದ್ದೇ ತಪ್ಪಾಯಿತೇ?; ರಜೆ ಖುಷಿಯಲ್ಲಿದ್ದ ಬಾಲಕನನ್ನು ಬಲಿಪಡೆದ ವೇಗಿ ಕಾರು
ಗಾಯಾಳು ತಾಯಿಯ ರಕ್ತ ಕಂಡು ರೊಚ್ಚಿಗೆದ್ದ ಮಗ: ದೊಣ್ಣೆ-ಗುದ್ದಲಿಯಿಂದಲೇ ಮೃತ್ಯು ದರ್ಶನ ಮಾಡಿಸಿದ ಕುಮಾರ್ ಅಂಡ್ ಟೀಮ್
ಹಳೇ ವೈಷಮ್ಯದ ಕಿಚ್ಚಿಗೆ ವ್ಯಕ್ತಿ ಬಲಿ; ಹಗಲು ಹೊತ್ತಿನಲ್ಲೇ ಗುಂಡಿನ ಸುರಿಮಳೆಗೈದು ಪೊಲೀಸರಿಗೇ ಚಾಲೆಂಜ್ ಹಾಕಿದ ಕಿರಾತಕರು!
ಬೆಳಗಾವಿಯಲ್ಲಿ ವಿವಾಹಿತೆಯ ಅನುಮಾನಾಸ್ಪದ ಸಾವು: ಪತಿ ಮನೆಯವರ ಕಿರುಕುಳಕ್ಕೆ ಬಲಿಯಾದಳೇ ಜಮಖಂಡಿಯ ಸುಂದರಿ?
ರಾಷ್ಟ್ರೀಯ ಹೆದ್ದಾರಿಯಲ್ಲಿ ಯಮಸ್ವರೂಪಿ ಲಾರಿ ಅಟ್ಟಹಾಸ; ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ದುರ್ಮರಣ
ಸತತ ಸೋಲಿನ ಸುಳಿಯಲ್ಲಿ ಮುಂಬೈ ಇಂಡಿಯನ್ಸ್: ನಾಯಕನ ಆಟದ ಬಗ್ಗೆ ಕೆಕೆಆರ್ ಮಾಜಿ ಆಟಗಾರನ ತೀಕ್ಷ್ಣ ಪ್ರಶ್ನೆಗಳ ಸುರಿಮಳೆ.
ಈಡನ್ ಗಾರ್ಡನ್ಸ್ನಲ್ಲಿ ಗೆಲುವಿಗಿಂತಲೂ ಮಿಗಿಲಾದ ಮಾನವೀಯತೆ; ವೈರಲ್ ಆಯ್ತು ‘ಬಾಲ ಸೆನ್ಸೇಷನ್’ ವೈಭವ್ ಅಳುವ ವೀಡಿಯೋ.
ಕೇವಲ 45 ಎಸೆತಗಳಲ್ಲಿ ಶತಕದ ಸುನಾಮಿ; ಮುಂಬೈ ಇಂಡಿಯನ್ಸ್ಗೆ ಐತಿಹಾಸಿಕ ಜಯ - ದಾಖಲೆಗಳ ಪುಟ ಸೇರಿದ ಹೈದರಾಬಾದ್ ಹೈದ!
ಅಬಕಾರಿ ಹಗರಣ: ನ್ಯಾಯಮೂರ್ತಿಗಳ ಬದಲಾವಣೆ ಕೋರಿದ್ದ ಅರ್ಜಿ ವಜಾ; ವಿಚಾರಣೆಯಿಂದ ಹಿಂದೆ ಸರಿಯಲು ಹೈಕೋರ್ಟ್ ನಕಾರ
ಇನ್ಸ್ಪೆಕ್ಟರ್ಗೆ ಕಿರುಕುಳ, ಕಮಿಷನರ್ ವಿರುದ್ಧ ಎಸ್ಪಿ ಪತ್ರ; ಪೊಲೀಸ್ ವ್ಯವಸ್ಥೆಯ ‘ಉಳುಕು’ ಬಿಚ್ಚಿಟ್ಟ ಸರಣಿ ಆರೋಪಗಳು!
ಫ್ಯಾನ್ ತೋರಿಸಿ ಸಾವಿನ ಸುಳಿವು ನೀಡಿದ ಇನ್ಸ್ಪೆಕ್ಟರ್; ಸಿಸ್ಟಮ್ ವಿರುದ್ಧ ಸಿಡಿದೆದ್ದ ಶ್ರೀನಿವಾಸ್: ಪೊಲೀಸ್ ಪಡೆಯಲ್ಲಿ ನಡುಕ!
ಪಾಕ್ ಏಜೆಂಟ್ಗಳ ಹಿಡಿತದಲ್ಲಿ ಭಾರತೀಯ ಯುವಕರು: ಟಾರ್ಗೆಟೆಡ್ ಕಿಲ್ಲಿಂಗ್ ಮೂಲಕ ದೆಹಲಿ ಬೆಚ್ಚಿಬೀಳಿಸಲು ಸಜ್ಜಾಗಿದ್ದರು ISI ಕಾರ್ಯಕರ್ತರು!
ಜವರಾಯನ ಅಟ್ಟಹಾಸಕ್ಕೆ ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ: ಗುಬ್ಬಿ ಬಳಿ ನರಕ ಸದೃಶ ದೃಶ್ಯ, ರಕ್ತಸಿಕ್ತವಾದ ರಸ್ತೆ!
ಕಾಂಗ್ರೆಸ್ಗೆ ಮಹಿಳೆಯರೆಂದರೆ ಕೇವಲ 'ಉಚಿತ'ದ ಫಲಾನುಭವಿಗಳಷ್ಟೇ; ನಾರಿ ಶಕ್ತಿಯ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ ಕೈ ಪಾಳಯ - ತುಮಕೂರಿನಲ್ಲಿ ಕಿಡಿಕಾರಿದ ಬಿಜೆಪಿ ಶಾಸಕ.
ನಿರ್ಲಕ್ಷ್ಯ ಅಮಾಯಕರ ಇಬ್ಬರ ಬಲಿ
ಸಂತಸದ ಪ್ರವಾಸದಲ್ಲಿ ಸೂತಕದ ಛಾಯೆ: ನಿಸರ್ಗಧಾಮದಲ್ಲಿ ಈಜಲು ಹೋದ ಬೆಂಗಳೂರಿನ ಹದಿನಾರರ ಹರೆಯದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು, ಮತ್ತೋರ್ವ ಸ್ಥಿತಿ ಗಂಭೀರ
ಕುಟುಂಬಸ್ಥರಿಂದ ಜೀವ ಬೆದರಿಕೆ ಆರೋಪ; 14 ವರ್ಷದ ಮಗನಿರುವ ಮಹಿಳೆ ಹಾಗೂ 22ರ ಯುವಕನ ವಿವಾಹ
ಶ್ರೀನಿವಾಸಪುರದ ಪುಟ್ಟ ಹಳ್ಳಿಯಿಂದ ಸಂಸತ್ತಿನ ಉನ್ನತ ಹುದ್ದೆಯವರೆಗೆ; ದೇವೇಗೌಡರ ಬೆಂಬಲ, ಹನುಮಂತಪ್ಪನವರ ಮಾರ್ಗದರ್ಶನ ಸ್ಮರಿಸಿದ ಸೋಮಶೇಖರ್
ಮನೆ ಮನೆ ಕಸಕ್ಕೆ ಹೊಸ ನಿಯಮ: ವಿಂಗಡನೆಯಲ್ಲಿ ಎಡವಿದರೆ ಕಸದ ಗಾಡಿ ನಿಮ್ಮ ಮನೆ ಮುಂದೆ ನಿಲ್ಲಲ್ಲ!
ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆ ನೀಗಿಸಲು ಸರ್ಕಾರದಿಂದ ₹13,267 ಕೋಟಿ ಮೊತ್ತದ ಬೃಹತ್ ಯೋಜನೆ; 28 ಕಿ.ಮೀ ಉದ್ದದ ಕಾರಿಡಾರ್ಗೆ ಸಿದ್ಧತೆ
ಭರ್ಜರಿ 1700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸಿನಿಮಾ, ಬರೋಬ್ಬರಿ 150 ಕೋಟಿ ರೂಪಾಯಿಗೆ ಒಟಿಟಿ ಹಕ್ಕುಗಳನ್ನು ಮಾರಾಟ ಮಾಡಿದ್ದು, ಕಾನೂನು ಹೋರಾಟದ ನಡುವೆಯೂ ಮೇ ತಿಂಗಳಿನಲ್ಲಿ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ.
ಅಯ್ಯನಕೆರೆಯಲ್ಲಿ ಸಂಭವಿಸಿದ ದುರಂತ ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಏಳನೇ ತರಗತಿ ವಿದ್ಯಾರ್ಥಿ ಪೃಥ್ವಿರಾಜ್ ಸಾವು; ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ದೇವಪುರಹಳ್ಳಿಯ ರಾಮಪ್ಪ, ಕಂಕಣವಾಡಿಯ ಶಿವಬಸ್ಸು ಜಲಸಮಾಧಿ; ರಕ್ತಸಿಕ್ತವಾಯಿತು ಜತ್-ಜಾಂಬೋಟಿ ರಾಜ್ಯ ಹೆದ್ದಾರಿ, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ
ಬಡವರ ಕಷ್ಟದ ನಡುವೆ ಜನಪ್ರತಿನಿಧಿಯ ಐಷಾರಾಮಿ ಬದುಕು ಎಷ್ಟು ಸರಿ ಎಂಬ ಪ್ರಶ್ನೆ; ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್
ಕೈಕೋಳ ಹಾಕಿ ಕಾಮಧೇನು ಬೆಂಕಿ ಹಚ್ಚಿದ ಪ್ರೇಯಸಿ; ಹಳೆಯ ಪ್ರಿಯತಮೆಯ ಫೋಟೋ ನೋಡಿ ಅತ್ತಿದ್ದ ಕಿರಾತಕಿ ಈಗ ಪೊಲೀಸರ ಅತಿಥಿ!
ರಾಜ ಶಿವಾಜಿ' ಟ್ರೇಲರ್ ಲಾಂಚ್ನಲ್ಲಿ ಭಾವುಕ ಕ್ಷಣ; ಸತಿ-ಪತಿಯ ಪ್ರೇಮಕ್ಕೆ ಸಾಕ್ಷಿಯಾದ ಮುಂಬೈ ಅಂಗಳ
ಮನೆಮಂದಿಗೆ ನಿದ್ದೆ ಮಾತ್ರೆ ಹಾಕಿ 'ಆಂಟಿ' ಎಸ್ಕೇಪ್; ಬ್ಯಾಗ್ ಹಿಡಿದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಪರಿಸರ ಪ್ರೇಮಿಗಳ ಜೇಬಿಗೆ ಕತ್ತರಿ ಹಾಕಿದ ಬೆಂಗಳೂರಿನ ‘ಟೋಲ್ ಮಾಫಿಯಾ’: ಶೂನ್ಯ ಇಂಧನ ವಾಹನಕ್ಕೂ ಶುಲ್ಕ ವಸೂಲಿ ಮಾಡುವ ಅಮಾನವೀಯತೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ!
ದೇವನಹಳ್ಳಿಯಲ್ಲಿ ಹೈಡ್ರಾಮಾ: 7 ಗಂಟೆಗಳ ಕಾಲ ಅಗ್ನಿಶಾಮಕ ದಳ, ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ; ಕೊನೆಗೂ ಸುರಕ್ಷಿತವಾಗಿ ಕೆಳಗಿಳಿದ ಆನಂದ್
ಸಿಸಿಟಿವಿಯಲ್ಲಿ ಸೆರೆಯಾಯ್ತು ಅಸಲಿ ಮುಖ: ಕ್ಯಾಮೆರಾ ಆಫ್ ಮಾಡಿದರೂ ಸಿಕ್ಕಿಬಿದ್ದರು ಖಾಕಿ ಕಳ್ಳರು!
ಅಪಘಾತವಲ್ಲ ಇದು ಭೀಕರ ಹತ್ಯೆ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಸಿಟ್ಟಿಗೆದ್ದ ಅಣ್ಣನಿಂದಲೇ ನಡೆಯಿತು ಚಿಕ್ಕಪ್ಪನ ಮಗನ ಸಜೀವ ದಹನದ ನಾಟಕ!
"ನಟನಾಗಿ ದೇಶವೇ ಗುರುತಿಸಿದರೂ, ಸ್ವಗ್ರಾಮದಲ್ಲಿ ನನಗಿನ್ನೂ ದೇವಸ್ಥಾನಕ್ಕೆ ಪ್ರವೇಶವಿಲ್ಲ": ಮನಕಲಕುವಂತಿದೆ ಸೂರ್ಯವಂಶಿ ಅವರ ಜಾತಿ ಸಂಘರ್ಷದ ಕಥೆ.
ದೇವಿ ವಿಲ್ಲಾ' ಹೋಂಸ್ಟೇನಲ್ಲಿ ಪಾನೀಯಕ್ಕೆ ಮಾದಕ ದ್ರವ್ಯ ಬೆರೆಸಿ ಅತ್ಯಾಚಾರ; ಜಾರ್ಖಂಡ್ ಮೂಲದ ಕಾಮುಕ ಹಾಗೂ ಸತ್ಯ ಮರೆಮಾಚಿದ ಮಾಲೀಕ ಅಂದರ್!
ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ಅಗ್ನಿ ತಾಂಡವ: ದ್ವಿಚಕ್ರ ವಾಹನ, ನಗದು, ದವಸಧಾನ್ಯ ಬೆಂಕಿಗೆ ಆಹುತಿ - ಕಣ್ಣೀರಲ್ಲಿ ಕೈತೊಳೆಯುತ್ತಿದೆ ಮಂಜುನಾಥ್ ಕುಟುಂಬ.
ಬೆಂಗಳೂರು-ತುಮಕೂರು ಡ್ರಗ್ಸ್ ಲಿಂಕ್ ಕಟ್: ತಿಲಕ್ ಪಾರ್ಕ್ ಪೊಲೀಸರ ಖೆಡ್ಡಾಕ್ಕೆ ಬಿದ್ದ ಆರು ಮಂದಿ ಕಿಲಾಡಿಗಳು; ನೂರಕ್ಕೂ ಹೆಚ್ಚು ಮಾದಕ ಮಾತ್ರೆ ಜಪ್ತಿ!
ಲಂಚಬಾಕ ಪಿಎಸ್ಐ ಭೀಮಪ್ಪ ರಬಕವಿ ಅಂಡ್ ಟೀಮ್ ಈಗ ಲೋಕಲ್ ‘ವಿಲನ್’: ಬೈಕ್ ಬಿಡಲು ಬೇಡಿಕೆಯಿಟ್ಟಿದ್ದ ಅಕ್ರಮ ಹಣದ ಆಸೆಯೇ ಮುಳುವಾಯ್ತು!
ರಾಷ್ಟ್ರೀಯ ಕಾರ್ಯದಲ್ಲಿ ಬೇಜವಾಬ್ದಾರಿತನ: 24 ಗಂಟೆಯೊಳಗೆ ಉತ್ತರ ನೀಡದಿದ್ದರೆ ಶಿಸ್ತು ಕ್ರಮದ ಉರುಳು!
ಬೆಂಕಿ ಉಗುಳುತ್ತಿರುವ ಭಾನುವಿನ ತಾಪಕ್ಕೆ ನವಿಲುಗಳು ಬಲಿ; ಬೆಚ್ಚಿಬಿದ್ದ ರಾಜ್ಯ, ಸಾವಿನ ನಿಖರ ಕಾರಣಕ್ಕೆ ಕಾಯುತ್ತಿರುವ ಅರಣ್ಯ ಇಲಾಖೆ
ಕೆಲಸದಿಂದ ತೆಗೆದಿದ್ದಕ್ಕೆ ಸೇಡು: ಮೊಬೈಲ್ ಚಾರ್ಜರ್ ವೈರ್ನಿಂದ ಕತ್ತು ಬಿಗಿದು ಐಐಟಿ ಪದವೀಧರೆಯ ಭೀಕರ ಹತ್ಯೆ!
ಮದುವೆಯಾಗು ಇಲ್ಲವೇ ಮಾಸಿಕ ₹10 ಸಾವಿರ ಜೀವನಾಂಶ ನೀಡು; ಕಾಮದ ಅಮಲಿನಲ್ಲಿ ತೇಲಿ ಕೈಕೊಟ್ಟವನಿಗೆ ನ್ಯಾಯಾಧೀಶರ ಖಡಕ್ ವಾರ್ನಿಂಗ್!
ಉಜ್ಜೈನಿಂದ 900 ಕಿ.ಮೀ ಪ್ರಯಾಣಿಸಿ ಬಂದಿದ್ದ ತಂದೆ ವಿವಿಯ ಹೊಸ್ತಿಲಲ್ಲೇ ದುರಂತ ಅಂತ್ಯ; ಎರಡು ಚಿನ್ನದ ಪದಕ ಗೆದ್ದ ಮಗನ ಸಾಧನೆ ಕಣ್ತುಂಬಿಕೊಳ್ಳುವ ಮೊದಲೇ ಅಪ್ಪನ ಪ್ರಾಣಪಕ್ಷಿ ಹಾರಿತು.
ಮಾನವೀಯತೆ ಮರೆತ 19ರ ಯುವತಿ: ಅವಮಾನಕ್ಕೆ ಹೆದರಿ ಹಸುಗೂಸನ್ನು ಬಲಿಪಡೆದ ಕಿರಾತಕಿ 'ರೇಣುಕಾ'
ಉದ್ಯಮದಿಂದ ಮೊದಲೇ ಹೊರನಡೆದಿದ್ದ ವಿರಾಟ್ ಕೊಹ್ಲಿ; 2 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ಸಂಸ್ಥೆ
ಕಸ ವಿಲೇವಾರಿಗೆ ಮೀಸಲಿದ್ದ ಜಾಗವನ್ನು ರಾಜಕೀಯ ಟ್ರಸ್ಟ್ಗೆ ನಿಯಮಬಾಹಿರವಾಗಿ ನೀಡಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ. ಇದರ ಅರ್ಥ ಸರಳವಾಗಿ ಹೀಗಿದೆ:
ಅಮಾಯಕರ ಹೆಸರಲ್ಲಿ ನಕಲಿ ಕಂಪನಿ ಸೃಷ್ಟಿಸಿ ₹102.5 ಕೋಟಿ ತೆರಿಗೆ ಲೂಟಿ ಮಾಡಿದ ಕಿಲಾಡಿಗಳು
ಅಕ್ಕನ ಮನೆಗೆಂದು ಕರೆದೊಯ್ದು ದಾರಿ ಮಧ್ಯೆಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪಾಪಿ ಪತಿ; ಅನಾಥರಾದ ಕಾಲೇಜು ಮೆಟ್ಟಿಲೇರಿದ ಮಕ್ಕಳು.
ಸೀರೆ ಉಡಲಿಲ್ಲವೆಂದು ಪತ್ನಿಯ ಮೈಮೇಲೆ ಬೆಂಕಿ ಸುರಿದ ಪಾಪಿ; ಶೇ. 80ರಷ್ಟು ಸುಟ್ಟು ಕರಕಲಾದ ಮಹಿಳೆ ಸಾವು ಬದುಕಿನ ನಡುವೆ ಹೋರಾಟ!
18 ತಿಂಗಳ ಹಸುಗೂಸನ್ನು ಅನಾಥವಾಗಿಸಿದ ಪತಿಯ ಕ್ರೌರ್ಯ: ಬೆಂಗಳೂರಿನ ಜೆ.ಪಿ. ನಗರದಲ್ಲಿ ಮನಕಲಕುವ ಘಟನೆ
ಎಲ್ಲಾ ಪರೀಕ್ಷೆ ಬರೆದರೂ 'ಆಬ್ಸೆಂಟ್' ಪಟ್ಟ ಕಟ್ಟಿದ ಕೆಎಸ್ಇಎಬಿ; ಲೀಸಾ ಖಾನಮ್ ಬಾಳಲ್ಲಿ ಮಂಡಳಿಯ ಎಡವಟ್ಟಿನಿಂದ ಕಾರ್ಮೋಡ!
ರಾಜ್ಯದಲ್ಲಿ ಮುಂದುವರೆದ ಲೋಕಾರೇಡ್
ಪರೀಕ್ಷೆಯಲ್ಲಿ ಗೆದ್ದರೂ ಜೀವನದ ಪರೀಕ್ಷೆಯಲ್ಲಿ ಸೋತ 15ರ ಹರೆಯದ ಕಿರಣ್; ಮುಳಬಾಗಿಲಿನ ಸೊಣ್ಣವಾಡಿ ಗ್ರಾಮದಲ್ಲಿ ಆಕ್ರಂದನ.
440 ಅಂಕ ಬಂದರೂ ಮುಖದಲ್ಲಿ ಮೂಡಲಿಲ್ಲ ನಗು.. ಹೆತ್ತವರ ಕನಸು ನಂದಿಸಿ ಮಸಣ ಸೇರಿದ ಪ್ರತಿಭಾವಂತೆ!
ಹೊಸಪೇಟೆಯ ಸಬಾ ಫರೀನ್ಗೆ SSLCಯಲ್ಲಿ 95% ಅಂಕ: ಮೃತ ತಾಯಿಯ ಕನಸು ನನಸು ಮಾಡಿದ ಮಹಾವೀರ ಶಾಲೆಯ ಟಾಪರ್
UPSC ಕನಸು ಕಾಣುತ್ತಿದ್ದ ಐಆರ್ಎಸ್ ಅಧಿಕಾರಿ ಮಗಳ ಬಾಳು ಮುಗಿಸಿದ ಕಾಮುಕ; ದೇಶವನ್ನೇ ಬೆಚ್ಚಿಬೀಳಿಸಿದ ಕ್ರೂರ ಕೃತ್ಯ!
ಸಂಭಾವನೆಗಿಂತಲೂ ಡಬಲ್ ಧಮಾಕಾ; ಜಮೀಲ್ ಜಮಾಲಿ ಪಾತ್ರದ ಮೋಡಿಗೆ ಮಾರುಹೋದ ಆದಿತ್ಯ ಧರ್ ಅಂಡ್ ಟೀಮ್!
'ಎಂದೆಂದೂ ನಿನ್ನನು ಮರೆತು..' ಎಂದು ಹಾಡಿ ಕನ್ನಡಿಗರ ಮನಗೆದ್ದ ಮಾಲಿವುಡ್ ಲಾಲೇಟ್ಟನ್; ವಿಡಿಯೋ ವೈರಲ್.
“40 ವರ್ಷದ ಸಾರ್ವಜನಿಕ ಬದುಕಿನಲ್ಲಿ ಅಪಚಾರ ಮಾಡಿಲ್ಲ; ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಟಾರ್ಗೆಟ್ ಮಾಡಿದ್ದು ದುರದೃಷ್ಟಕರ” – ತುಮಕೂರಿನಲ್ಲಿ ಸಚಿವರ ಭಾವುಕ ಮಾತುಗಳು.
ಅಮೆರಿಕ-ಇರಾನ್ ನಡುವೆ ತಾರಕಕ್ಕೇರಿದ ಸಂಘರ್ಷ; ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ, ಪರ್ಷಿಯನ್ ಗಲ್ಫ್ನಲ್ಲಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಆತಂಕ
ಶಬರಿಮಲೆ ವಿವಾದದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಚಾಟಿ; ‘ವಾಟ್ಸ್ಆ್ಯಪ್ ಯುನಿವರ್ಸಿಟಿ’ ಮಾಹಿತಿಗೆ ನ್ಯಾಯಾಲಯದಲ್ಲಿ ಮಾನ್ಯತೆಯಿಲ್ಲ ಎಂದು ಖಡಕ್ ಸಂದೇಶ.
ಖಾಸಗಿ ಆಸ್ಪತ್ರೆಗಳ ‘ಲಕ್ಷ ಲಕ್ಷ’ ದಂಧೆಗೆ ಬ್ರೇಕ್; ದಿನೇಶ್ ಗುಂಡೂರಾವ್ ಅದ್ಧೂರಿ ಪ್ಲಾನ್ ಸಕ್ಸಸ್!
ಕನಕಪುರ ರಸ್ತೆಯ ಗಲ್ಲಿ ಗಲ್ಲಿಗೆ ಲಗ್ಗೆ ಇಟ್ಟ ಅಧ್ಯಕ್ಷರು: ‘ಕಾವೇರಿ’ ಪೂರೈಕೆ ಕಂಡು ಫಿದಾ ಆದ ಜನತೆ!
ಜಿಬಿಎ ಬಾಸ್ಗಳ ಫೋಟೋ ಬಳಸಿ ಹಣಕ್ಕಾಗಿ ಗಾಳ: ಇಂಡೋನೇಷ್ಯಾ ನಂಬರ್ಗಳಿಂದ ಹರಿಯುತ್ತಿದೆ ಗಾಬರಿ ಹುಟ್ಟಿಸುವ ಮೆಸೇಜ್ಗಳು - ಇಡೀ ರಾಜ್ಯ ಸರ್ಕಾರಿ ವಲಯದಲ್ಲೇ ತಲ್ಲಣ!
ಫಲಿತಾಂಶದ ನಂತರ ಗೂಂಡಾಗಳಿಗೆ ಅಡಗಿಕೊಳ್ಳಲು ಜಾಗವಿರಲ್ಲ; ಪ್ರಧಾನಿ ಮೋದಿ ಗುಡುಗು
ಸಚಿವ ಸಂಪುಟದ ಕ್ರಾಂತಿಕಾರಿ ನಿರ್ಣಯ: ಎಡಗೈ 5.25%, ಬಲಗೈ 5.25%, ಇತರರಿಗೆ 4.5% ಮೀಸಲು ಫಿಕ್ಸ್!
ರಾಷ್ಟ್ರೀಯ ಅಂಡರ್-20 ಅಥ್ಲೆಟಿಕ್ಸ್ ಕೂಟದ ಮೊದಲ ದಿನವೇ ಅಕ್ರಮದ ಕಪ್ಪುಚುಕ್ಕೆ; ಕ್ರೀಡಾಪಟುಗಳ ಸಾಧನೆಯ ಹಿಂದೆ 'ಮದ್ದು' ಗುಂಡಿನ ಆಟ?
ಕೊಂದ ಮೇಲೆ ಹೆಣದ ಬೆರಳನ್ನೇ ಲಾಕರ್ಗೆ ಒತ್ತಿದ ಕಟುಕ; 'ಅಕ್ಕ' ಎಂದು ಕರೆಯುತ್ತಲೇ ರಕ್ತದ ಓಕುಳಿ ಹರಿಸಿದ ಪೈಶಾಚಿಕ ಕಿರಾತಕ ಮೀನಾ!
ಮದ್ಯದ ಅಮಲು, ಸಂಶಯದ ಕಿಚ್ಚು: ನಾಲ್ಕು ಮಕ್ಕಳ ತಾಯಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಶರಣಾದ ಕ್ರೂರಿ ಪತಿ
KEA ಸೂಚನೆಗೂ ಕ್ಯಾರೆ ಎನ್ನದ ಸಿಬ್ಬಂದಿ: ಕೃಪಾನಿಧಿ ಕಾಲೇಜಿನ ಮೂವರು ಅಮಾನತು – ಇದು ಉದ್ದೇಶಪೂರ್ವಕ ಕೃತ್ಯವೇ?
ನಿನ್ನೆ ‘ಫೇಲ್’, ಇಂದು ‘ಟಾಪರ್’: ಶಿರಸಿಯ ವಿದ್ಯಾರ್ಥಿನಿ ಲೀಸಾ ಖಾನಮ್ ಫಲಿತಾಂಶದಲ್ಲಿ ಭಾರಿ ಎಡವಟ್ಟು; ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಸಾರ್ವಜನಿಕರ ಆಕ್ರೋಶ.
ಆಮ್ ಆದ್ಮಿ ಕೋಟೆಗೆ 'ಕಮಲ' ಲಗ್ಗೆ: ರಾಜ್ಯಸಭೆಯಲ್ಲಿ ಆಪ್ ಇತಿಹಾಸವೇ ಉಲ್ಟಾ; ಸಂವಿಧಾನದ ಅಸ್ತ್ರ ಬಳಸಿ ಪಕ್ಷ ವಿಲೀನಕ್ಕೆ ಮುಂದಾದ ಚಡ್ಡಾ ಪಡೆ.
ಕನಿಷ್ಠ ಸುರಕ್ಷತಾ ಕ್ರಮಗಳಿಲ್ಲದೆ ಜೇನು ತೆಗೆಯಲು ಹೋಗುವುದು ಅಪಾಯಕ್ಕೆ ಆಹ್ವಾನ: ತಜ್ಞರ ಎಚ್ಚರಿಕೆ
ಚಿಕ್ಕಮ್ಮನ ಮನೆಗೆ ಬಂದಿದ್ದ ಕಂದಮ್ಮ ಇನ್ನಿಲ್ಲ: ಪಂಚೆ ಕುಣಿಕೆಯಾಗಿ ಬಿಗಿದು ಒಂಬತ್ತು ವರ್ಷದ ಪ್ರಣಮ್ಯ ದುರ್ಮರಣ
ಆಟವಾಡಲು ಫೋನ್ ಕೇಳಿದ ಮಗನಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ? ಉದಯನಗರದ ಮನೆಯಲ್ಲಿ ಸೂತಕದ ಛಾಯೆ; 8ನೇ ತರಗತಿ ವಿದ್ಯಾರ್ಥಿಯ ದುಡುಕಿನ ನಿರ್ಧಾರಕ್ಕೆ ಬೆಚ್ಚಿಬಿದ್ದ ಹುಬ್ಬಳ್ಳಿ.
ಹೈದರಾಬಾದ್ ಬಿಟ್ಟು ಮಾಯಾನಗರಿಗೆ ಶಿಫ್ಟ್ ಆದ್ರಾ ಐಕಾನ್ ಸ್ಟಾರ್? ಸೀ-ಫೇಸಿಂಗ್ ಅಪಾರ್ಟ್ಮೆಂಟ್ನ ಲಕ್ಷಾಂತರ ರೂಪಾಯಿ ಬಾಡಿಗೆಯ ಹಿಂದಿರುವ ಅಸಲಿ ರಹಸ್ಯವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.