ಮುಂಬೈನ 'ಸ್ಟಾರ್ ಲೋಕ'ಕ್ಕೆ ಪುಷ್ಪರಾಜನ ಎಂಟ್ರಿ: ಕೊಹ್ಲಿ-ಕತ್ರಿನಾ ಪಕ್ಕದಲ್ಲೇ ಅಲ್ಲು ಅರ್ಜುನ್ ಮನೆ! ತಿಂಗಳ ಬಾಡಿಗೆ ಕೇಳಿದ್ರೆ ದಂಗಾಗ್ತೀರಾ!
1 month agoಹೈದರಾಬಾದ್ ಬಿಟ್ಟು ಮಾಯಾನಗರಿಗೆ ಶಿಫ್ಟ್ ಆದ್ರಾ ಐಕಾನ್ ಸ್ಟಾರ್? ಸೀ-ಫೇಸಿಂಗ್ ಅಪಾರ್ಟ್‌ಮೆಂಟ್‌ನ ಲಕ್ಷಾಂತರ ರೂಪಾಯಿ ಬಾಡಿಗೆಯ ಹಿಂದಿರುವ ಅಸಲಿ ರಹಸ್ಯವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.








