ಕಣ್ಣೀರು ಒರೆಸಿಕೊಂಡು 'ಶಿಖರ' ಏರಿದ ಮಗಳು: ತಾಯಿ ಸಾವಿನ 10 ದಿನದಲ್ಲೇ ಪರೀಕ್ಷೆ ಬರೆದು ಹೊಸಪೇಟೆ ವಿದ್ಯಾರ್ಥಿನಿ ರಾಜ್ಯಕ್ಕೇ ಮಾದರಿ!
April 23, 2026, 7:07 p.m.ಹೊಸಪೇಟೆಯ ಸಬಾ ಫರೀನ್‌ಗೆ SSLCಯಲ್ಲಿ 95% ಅಂಕ: ಮೃತ ತಾಯಿಯ ಕನಸು ನನಸು ಮಾಡಿದ ಮಹಾವೀರ ಶಾಲೆಯ ಟಾಪರ್
ಹೊಸಪೇಟೆಯ ಸಬಾ ಫರೀನ್‌ಗೆ SSLCಯಲ್ಲಿ 95% ಅಂಕ: ಮೃತ ತಾಯಿಯ ಕನಸು ನನಸು ಮಾಡಿದ ಮಹಾವೀರ ಶಾಲೆಯ ಟಾಪರ್