ಬೆಂಗಳೂರಿನ ಆಡಳಿತ ಮಂಡಳಿಗೇ ಸೈಬರ್ ಕಂಟಕ: ಐಎಎಸ್ ಅಧಿಕಾರಿಗಳ ಹೆಸರಲ್ಲೇ ಅಂತರಾಷ್ಟ್ರೀಯ ವಂಚಕರ 'ಡಿಜಿಟಲ್ ಶಿಕಾರಿ'..!
April 24, 2026, 2:47 p.m.ಜಿಬಿಎ ಬಾಸ್‌ಗಳ ಫೋಟೋ ಬಳಸಿ ಹಣಕ್ಕಾಗಿ ಗಾಳ: ಇಂಡೋನೇಷ್ಯಾ ನಂಬರ್‌ಗಳಿಂದ ಹರಿಯುತ್ತಿದೆ ಗಾಬರಿ ಹುಟ್ಟಿಸುವ ಮೆಸೇಜ್‌ಗಳು - ಇಡೀ ರಾಜ್ಯ ಸರ್ಕಾರಿ ವಲಯದಲ್ಲೇ ತಲ್ಲಣ!








