ಬೆಟ್ಟಿಂಗ್ ಪ್ರಕರಣ: ಗೃಹ ಸಚಿವರಿಗೆ ಹೈಕೋರ್ಟ್ ಬಿಗ್ ರಿಲೀಫ್; ‘ತಮಾಷೆಯ ಮಾತಿಗೆ ಇಷ್ಟೊಂದು ಶಿಕ್ಷೆಯೇ?’ ಎಂದು ಪರಮೇಶ್ವರ ಆಕ್ರೋಶ

​“40 ವರ್ಷದ ಸಾರ್ವಜನಿಕ ಬದುಕಿನಲ್ಲಿ ಅಪಚಾರ ಮಾಡಿಲ್ಲ; ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಟಾರ್ಗೆಟ್ ಮಾಡಿದ್ದು ದುರದೃಷ್ಟಕರ” – ತುಮಕೂರಿನಲ್ಲಿ ಸಚಿವರ ಭಾವುಕ ಮಾತುಗಳು.