ಕಣ್ಣೀರು ಒರೆಸಿದ ಸರ್ಕಾರ: ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳ ಐದು ವರ್ಷಗಳ ಕತ್ತಲೆಗೆ ಕೊನೆಗೂ ಸಿಕ್ಕಿತು ಉದ್ಯೋಗದ ಬೆಳಕು
April 20, 2026, 11:23 a.m.ಸಾವಿನ ನೋವಿನ ನಡುವೆ ಬದುಕಿನ ಭರವಸೆ; 21 ಕುಟುಂಬಗಳ ಸದಸ್ಯರಿಗೆ ನಾಳೆ ಮುಖ್ಯಮಂತ್ರಿಗಳಿಂದ ನೇಮಕಾತಿ ಆದೇಶ ಪತ್ರ ವಿತರಣೆ..
ಸಾವಿನ ನೋವಿನ ನಡುವೆ ಬದುಕಿನ ಭರವಸೆ; 21 ಕುಟುಂಬಗಳ ಸದಸ್ಯರಿಗೆ ನಾಳೆ ಮುಖ್ಯಮಂತ್ರಿಗಳಿಂದ ನೇಮಕಾತಿ ಆದೇಶ ಪತ್ರ ವಿತರಣೆ..