ಚಿತ್ರರಂಗದ ಕರಾಳ ಹಾದಿ: ಆ ನಿರ್ದೇಶಕ ನನ್ನನ್ನು ಅಸಭ್ಯವಾಗಿ ಮುಟ್ಟಿದ್ದ; ಕಾಸ್ಟಿಂಗ್ ಕೌಚ್ ಕಹಿ ನೆನಪು ಬಿಚ್ಚಿಟ್ಟ 'ಭದ್ರ' ನಟಿ ಡೈಸಿ ಶಾ!
April 19, 2026, 8:09 a.m.ಆಡಿಷನ್ ಹೆಸರಲ್ಲಿ ನಡೆದ ಅಸಭ್ಯ ವರ್ತನೆ; ಮುಂಬೈ ಹೋಟೆಲ್‌ನಲ್ಲಿ ದಕ್ಷಿಣದ ನಿರ್ದೇಶಕನ ಕಾಮದೃಷ್ಟಿಗೆ ಬೆಚ್ಚಿಬಿದ್ದಿದ್ದ ನಟಿ ಈಗ ಆ ಕರಾಳ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.








