ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!

ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!

​15 ವರ್ಷಗಳ ಹೈಡ್ರಾಮಾ ಅಂತ್ಯ: ಗೋವಾದಲ್ಲಿ 'ಖಾಕಿ' ಪಂಜಕ್ಕೆ ಬಿದ್ದ ಸಕಲೇಶಪುರದ ಖತರ್ನಾಕ್ ಕಿಲಾಡಿ!

ಸಿನೆಮಾ ಸ್ಟೈಲ್‌ನಲ್ಲಿ ಜೈಲಿನಿಂದ ಎಸ್ಕೇಪ್ ಆಗಿದ್ದ ಆರೋಪಿ ಈಗ ಲಾಕಪ್‌ಗೆ; ಮುಂಬೈ ಟು ಗೋವಾ ಸುತ್ತಾಡಿದ್ದ 'ಕೇಡಿ'ಗೆ ಹಾಸನ ಪೊಲೀಸರ ಬಿಗಿಪಾಶ!

ಪೊಲೀಸ್ ವರ್ಸಸ್ ಪೊಲೀಸ್: ಖಾಕಿ ಪಡೆಯಲ್ಲಿ ಆಂತರಿಕ ‘ದಂಗಲ್’!

ಇನ್ಸ್‌ಪೆಕ್ಟರ್‌ಗೆ ಕಿರುಕುಳ, ಕಮಿಷನರ್ ವಿರುದ್ಧ ಎಸ್‌ಪಿ ಪತ್ರ; ಪೊಲೀಸ್ ವ್ಯವಸ್ಥೆಯ ‘ಉಳುಕು’ ಬಿಚ್ಚಿಟ್ಟ ಸರಣಿ ಆರೋಪಗಳು!

ಆದಿ ಬೀದಿಗೆ ಬಂತು ಖಾಕಿಯೊಳಗಿನ ಒಳ ಜಗಳ: 'ಅಹಿಂದ' ಸರ್ಕಾರದಲ್ಲಿ ದಲಿತ ಅಧಿಕಾರಿಯ ಅಸಹಾಯಕ ‘ಕ್ರಂದನ’!

ಫ್ಯಾನ್ ತೋರಿಸಿ ಸಾವಿನ ಸುಳಿವು ನೀಡಿದ ಇನ್ಸ್‌ಪೆಕ್ಟರ್; ಸಿಸ್ಟಮ್ ವಿರುದ್ಧ ಸಿಡಿದೆದ್ದ ಶ್ರೀನಿವಾಸ್: ಪೊಲೀಸ್ ಪಡೆಯಲ್ಲಿ ನಡುಕ!

ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಪೇದೆ: ಅಪಘಾತಕ್ಕೀಡಾದ ವಾಹನ ಬಿಡುಗಡೆಗೆ ಹಣ ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಸೆರೆ

ರಾಜ್ಯದಲ್ಲಿ ಮುಂದುವರೆದ ಲೋಕಾರೇಡ್