ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಸೇರಿ 5 ದೇಶಗಳಿಗೆ Hormuz ಮೂಲಕ ಸುರಕ್ಷಿತ ಸಂಚಾರಕ್ಕೆ Iran ಅನುಮತಿ!
March 26, 2026, 4:34 p.m.ಇರಾನ್ ಭಾಗಶಃ ದಿಗ್ಬಂಧನ ಜಾರಿಯ ನಡುವೆ ಭಾರತ, ರಷ್ಯಾ, ಚೀನಾ ಸೇರಿ ಸ್ನೇಹಪರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮಾರ್ಗ
ಇರಾನ್ ಭಾಗಶಃ ದಿಗ್ಬಂಧನ ಜಾರಿಯ ನಡುವೆ ಭಾರತ, ರಷ್ಯಾ, ಚೀನಾ ಸೇರಿ ಸ್ನೇಹಪರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮಾರ್ಗ
ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್ ಸರ್ವನಾಶ; ಯುದ್ಧ ಭೂಮಿಗೆ ಧಾವಿಸಿದ 10,000 ಅಮೆರಿಕನ್ ಸೈನಿಕರು – ಮಧ್ಯಪ್ರಾಚ್ಯದಲ್ಲಿ ಅಣುಬಾಂಬ್ ಭೀತಿ!
ತಮ್ಮ ಪ್ರದೇಶಗಳನ್ನು ತನ್ನ ದೇಶದ ವಿರುದ್ಧದ ದಾಳಿಗಳಿಗೆ ಬಳಸಲು ಅವಕಾಶ ನೀಡುವ ಮೂಲಕ "ಅಮೆರಿಕ-ಇಸ್ರೇಲಿ ಆಕ್ರಮಣ"ಕ್ಕೆ ಅನುವು ಮಾಡಿಕೊಟ್ಟಿದೆ.