ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಟಿಪ್ಪರ್ ಲಾರಿ- ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 13 ಮಂದಿ ಸಜೀವ ದಹನ; ತನಿಖೆಗೆ ಸಿಎಂ ಆದೇಶ

ಹೈದರಾಬಾದ್‌ನಿಂದ ಪಾಮುರು ಕಡೆಗೆ ಸಂಚರಿಸುತ್ತಿದ್ದ ಬಸ್ ಪಲಕಲಾ ಬಳಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ದುರಂತ; ಹಲವರು ಗಾಯ

ಬಡವನ ಬದುಕು ಅಕ್ಷರಶಃ ಬೀದಿಗೆ: ಸಿಲಿಂಡರ್ ಸ್ಫೋಟಕ್ಕೆ ಕಲಾವಿದನ ಕನಸಿನ ಗೂಡು ಭಸ್ಮ!

ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ಅಗ್ನಿ ತಾಂಡವ: ದ್ವಿಚಕ್ರ ವಾಹನ, ನಗದು, ದವಸಧಾನ್ಯ ಬೆಂಕಿಗೆ ಆಹುತಿ - ಕಣ್ಣೀರಲ್ಲಿ ಕೈತೊಳೆಯುತ್ತಿದೆ ಮಂಜುನಾಥ್ ಕುಟುಂಬ.

ನೈಟಿ ಹಾಕಿದ್ದೇ ತಪ್ಪಾ? ಹೆಂಡತಿಯನ್ನೇ ಜೀವಂತ ದಹಿಸಲು ಯತ್ನಿಸಿದ 'ಕಿರಾತಕ' ಪತಿ: ಬೆಳಗಾವಿಯಲ್ಲಿ ಬೆಚ್ಚಿಬೀಳಿಸುವ ಕ್ರೌರ್ಯ!

ಸೀರೆ ಉಡಲಿಲ್ಲವೆಂದು ಪತ್ನಿಯ ಮೈಮೇಲೆ ಬೆಂಕಿ ಸುರಿದ ಪಾಪಿ; ಶೇ. 80ರಷ್ಟು ಸುಟ್ಟು ಕರಕಲಾದ ಮಹಿಳೆ ಸಾವು ಬದುಕಿನ ನಡುವೆ ಹೋರಾಟ!