​‘ನನ್ನ ಮೇಲೆ ಸುಳ್ಳು ಪೋಕ್ಸೋ ಕೇಸ್: ನ್ಯಾಯಕ್ಕಾಗಿ 9ನೇ ಮಹಡಿ ಏರಿದ ಯುವಕ!’

ದೇವನಹಳ್ಳಿಯಲ್ಲಿ ಹೈಡ್ರಾಮಾ: 7 ಗಂಟೆಗಳ ಕಾಲ ಅಗ್ನಿಶಾಮಕ ದಳ, ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ; ಕೊನೆಗೂ ಸುರಕ್ಷಿತವಾಗಿ ಕೆಳಗಿಳಿದ ಆನಂದ್