ಇರಾನ್ ಮೇಲೆ ಟ್ರಂಪ್ ‘ಬ್ರಹ್ಮಾಸ್ತ್ರ’: "ಮಾತು ಕೇಳದಿದ್ದರೆ ಖಾರ್ಗ್ ದ್ವೀಪ ಉಡಾಯಿಸ್ತೀವಿ!" – ಅಮೆರಿಕ ಅಧ್ಯಕ್ಷರ ಅಂತಿಮ ಗಡುವು!
March 31, 2026, 7:18 a.m.ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್ ಸರ್ವನಾಶ; ಯುದ್ಧ ಭೂಮಿಗೆ ಧಾವಿಸಿದ 10,000 ಅಮೆರಿಕನ್ ಸೈನಿಕರು – ಮಧ್ಯಪ್ರಾಚ್ಯದಲ್ಲಿ ಅಣುಬಾಂಬ್ ಭೀತಿ!








